ಸಂತೋಷ್ ಆನಂದ್ ರಾಮ್ ಹಾಗು ಸುರಭಿ ಮದುವೆ ಸಂಭ್ರಮ | Filmibeat Kannada

2018-02-21 1

Kannada director Santhosh Ananddram and Surabhi's wedding took place today, Santosh Anand Ram Rajakumara and Ramachari movies director, Puneeth Rajkumar and Shivarajkumar visited Santosh's wedding


ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಕಂಡ ಸಂತೋಷ್ ಆನಂದ್ ರಾಮ್ ಇಂದು(ಫೆ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡ ಸಂತೋಷ್, ಸುರಭಿ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಸ್ಯಾಂಡಲ್ ವುಡ್ ನ ಯಂಗ್ ಟ್ಯಾಲೆಂಟೆಡ್ ನಿರ್ದೇಶಕರ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರೋ ಡೈರೆಕ್ಟರ್ 'ಸಂತೋಷ್ ಆನಂದ್ ರಾಮ್' ಅವರ ಆರತಕ್ಷತೆಯಲ್ಲಿ ಕನ್ನಡದ ಬಿಗ್ ಸ್ಟಾರ್ ಗಳು ಭಾಗಿ ಆಗಿದ್ದರು.